ಮಲ್ಲ ಸಿನಿಮಾದಿಂದ ಉಪೇಂದ್ರ ಡಿಸ್ಟರ್ಬ್ ಆಗಿದ್ರಾ? Malla Kannada movie controversy #priyankaupendra
#upendra #priyankaupendra #malla #sandalwood #vravichandran #ramu
ಮಲ್ಲ ಸಿನಿಮಾದ ಸಮಯದಲ್ಲಿ ಆದ ವಿವಾದ ಏನು?
Photo credit – Google

31 Comments on “ಮಲ್ಲ ಸಿನಿಮಾದಿಂದ ಉಪೇಂದ್ರ ಡಿಸ್ಟರ್ಬ್ ಆಗಿದ್ರಾ? Malla Kannada movie controversy #priyankaupendra”

 1. ತನ್ನ ಹೆಂಡತಿ ಬೇರೆಯವರ ತೆಕ್ಕೆಯಲ್ಲಿ ಮೆರಿತಾ ಇದ್ರೆ ಯಾರಿಗೆ ಹರ್ಟ್ ಆಗೋಲ್ಲ. ಬಣ್ಣದ ಚಿಟ್ಟೆ ಪ್ರಿಯಾಂಕಾ ಉಪೇಂದ್ರನ ಹೆಂಡತಿ not ಇಮ್ಯಾಜಿನ್. ರವಿಚಂದ್ರ ನಿಗೆ ಅವಳ ಮೇಲಿನ ಚೂಲು innoo ಕಮ್ಮಿಯಾಗಿಲ್ಲ. ಸುಮತಿನ ಮುಟ್ಟಲ್ಲ. ಪ್ರಿಯಾಂಕಾ ಬೇಕು. ಅವಳ ಹಲ್ವಾ ಚಪ್ಪರಿಸುವ ಹಂಬಲ.

 2. Priyanka avarna madhuve agi uppendra avaru own direction madoke thumba baya pattu madthare adhuke avaru direction bitru 🙇🙇🙇 before marriage A upendra after marriage super uppi 2

 3. Ravichandran olle kelsa madidane….ella andidre upendra ennu yesht henn maklu bagge ennu kettadagi film madtidno gottilla…malla film nodid thakshana divorce kotta bolimaga …eshte film bere real life bere

 4. Bolimakla upendra priyanka chennage iddare
  Ravichandran upendranu olle friends aage iddare madok kelsa ildiro nimmantha kanthrigalige kereyod bitre innenide

  ond thilkoli Ravichandran emba meru natana munde upendra innu chikkoru
  upendra gintha Ravichandran avarige abhimanigalu apparavagiddare

 5. ಕನಸುಗಾರ, ಮಾಂತ್ರಿಕ, ರವಿಚಂದ್ರನ್. ಎಷ್ಟೋ ಸಿನಿಮಾ ಫ್ಯಾಮಿಲಿ ಜೊತೆ ನೋ ಡೋಕೆ ಆಗಲ್ಲ 😄ಆದ್ರೂ…,…,?

 6. ಪ್ರಿಯಾಂಕ ಅವ್ರು ಉಪೇಂದ್ರ ಅವರನ್ನ ಕೇಳಿದಾಗ ಉಪೇಂದ್ರ ಅದನ್ನ ಬೇಡ ಅಂತ ಹೇಳಿಲ್ಲ… ಯಾಕಂದ್ರೆ ಅದರಲ್ಲಿ ಹಲವು ಪಾತ್ರಗಳನ್ನ ಅವರಿಗೆ ಮಾಡೋಕೆ ಒಳ್ಳೆ ಅವಕಾಶ .. ಫಾರಿನ್ ರಿಟರ್ನ್ಡ್ ಹುಡ್ಗಿ… ಜಂಬದ ಹುಡುಗಿ… ಮಡದಿಯಾಗಿ… ಆಮೇಲೆ ವಿಧವೆ ಹಾಗು ತಾಯಿಯಾಗಿ… ಈ ತರ ಎಲ್ಲಾ ಪಾತ್ರಗಳು ಇದ್ದಾಗ ಉಪೇಂದ್ರ ಅವರು ಬೇಡ ಅಂದಿಲ್ಲ… ಒಳ್ಳೇ ಅವಕಾಶ ಅಂದಿದ್ರು…,ಕೇವಲ ಹಾಡಿನ ದೃಶ್ಯಗಳು ಆ ಸಮಯದಲ್ಲಿ ಅತಿರೇಕ ಆಗಿದ್ದು ನಿಜ.. ಮಾಹಿತಿ ಸರಿಯಾಗಿ ಇದ್ದರೆ.. ಒಳ್ಳೇದು… ನೀವು ಈ ವಿಚಾರವನ್ನು ಹೇಳೋಕೆ ಮುಂಚೆ ಮೂರು ಜನರು ಮಲ್ಲ ಬಗ್ಗೆ ಹೇಳಿರೋ ವಿಡಿಯೋ ಕ್ಲಿಪ್ ಗಳನ್ನ ನೋಡಬೇಕಿತ್ತು..contravarsy.. ಇದ್ರೆ ಜನ ಕೇಳ್ತಾರೆ ಅಂತಾ ಅದನ್ನೇ ಹಬ್ಬಿಸೋದು… ಉತ್ತಮ ವಾದದಲ್ಲ..ಧನ್ಯವಾದಗಳು..

 7. Crazy star anno mattondu cinema dallu ravisir jote acting madidru.. ega ellavu sukantya.. ega ravi sir,Upendra sir ellaru sandalwood industry li chennagiddare.. ellaru hindinadu maretu chennagirali.. yaru mattomme e vichara kke tale kedisikolla bedi anno prarthane

Leave a Reply

Your email address will not be published.